Paryaya Shri Shiroor Matha • Udupi Shri Krishna Matha

ವೇದ ಪಾರಾಯಣ ಸೇವೆ | Veda Parayana Seva

"ವೇದಘೋಷವು ನಿರಂತರವಾಗಿ ಮೊಳಗುತ್ತಿರಲಿ • Let the sacred Vedic chanting resound, unbroken."

1. ಪೀಠಿಕೆ / Introduction

ಉಡುಪಿ ಶ್ರೀ ಕೃಷ್ಣ ಮಠದ ಪವಿತ್ರ ಆವರಣದಲ್ಲಿ ಪ್ರತಿದಿನ ಮೊಳಗುವ ವೇದಘೋಷವು, ಸಾವಿರಾರು ವರ್ಷಗಳಿಂದ ಗುರುವಿನ ಬಾಯಿಂದ ಶಿಷ್ಯನ ಬಾಯಿಗೆ ದಾಟಿಕೊಂಡು ಬಂದ ಅಮೂಲ್ಯ ಜ್ಞಾನಪರಂಪರೆಯ ಜೀವಂತ ಸಾಕ್ಷಿ. ಅಕ್ಷರಕ್ಕಕ್ಷರ, ಸ್ವರಕ್ಕಸ್ವರ ತಪ್ಪದೆ ರಕ್ಷಿಸಲ್ಪಟ್ಟ ಈ ಶ್ರುತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಸಾಮೂಹಿಕ ಧರ್ಮ.

The Vedic chants that rise every day within the sacred precincts of Shri Krishna Matha, Udupi, are a living witness to a tradition of knowledge that has passed for thousands of years from the mouth of the teacher to the ear of the student, preserved letter by letter and tone by tone. Carrying this shruti parampara to the next generation is a shared duty of us all.

2. ಕೃಷ್ಣಮಠದಲ್ಲಿ ನಿತ್ಯ ವೇದ ಪಾರಾಯಣ / Daily Veda Parayana at the Matha

ಶ್ರೀ ಕೃಷ್ಣಮಠದಲ್ಲಿ ದಿನವೂ ವೇದಾಭ್ಯಾಸ ಮತ್ತು ವೇದ ಪಾರಾಯಣ ನಡೆಯುತ್ತಿದೆ. ತರಬೇತಿ ಪಡೆದ ವೇದ ಪಂಡಿತರು ಕ್ರಮಬದ್ಧವಾದ ಪದ್ಧತಿಯಲ್ಲಿ, ಶುದ್ಧ ಸ್ವರದೊಂದಿಗೆ ವೇದಮಂತ್ರಗಳನ್ನು ಪಠಿಸುತ್ತಾರೆ. ವೇದವನ್ನು ಕೇವಲ ಓದುವ ಗ್ರಂಥವಾಗಿ ಕಾಣುವುದಿಲ್ಲ; ಅದು ಪಠಿಸಿದಾಗಲೇ ಜೀವಂತವಾಗಿರುವ ಶಬ್ದಬ್ರಹ್ಮ.

Veda abhyasa and Veda parayana take place every single day at Shri Krishna Matha. Trained Vedic scholars recite the Vedic mantras in the prescribed order, with pure intonation. The Veda is not a book to be merely read; it is Shabda Brahman, alive when it is recited.

3. ವೇದಾಧ್ಯಯನದ ಮಹತ್ವ / The Greatness of Vedadhyayana

ವೇದಾಭ್ಯಾಸೋ ಹಿ ವಿಪ್ರಸ್ಯ ತಪಃ ಪರಮುಚ್ಯತೇ (ಮನುಸ್ಮೃತಿ ೨.೧೬೬)

ಸ್ವಾಧ್ಯಾಯೋಽಧ್ಯೇತವ್ಯಃ (ತೈತ್ತಿರೀಯ ಆರಣ್ಯಕ ೨.೧೫)

The shastras declare that the study and recitation of the Veda is the highest austerity for the learned. Even if we cannot study the Veda ourselves, we can and must support those who do. The fruit of that tapas reaches the donor as well.

4. ಪರ್ಯಾಯ ಸ್ವಾಮೀಜಿಗಳ ಚಿಂತನೆ / The Vision of the Paryaya Swamiji

Sri Sri Vedavardhana Theertha Swamiji of Paryaya Shri Shiroor Matha has declared the preservation of the Vedas to be the central focus of his Paryaya tenure. 20 scholars recite all four Vedas every day at the Matha, with support provided for 12 years of rigorous gurukula education.

5. ನಾಲ್ಕು ವೇದಗಳು & ಯುನೆಸ್ಕೊ ಮಾನ್ಯತೆ / The Four Vedas & UNESCO Recognition

  • Rigveda (ಋಗ್ವೇದ): Hymns of praise to the deities (ದೇವತಾಸ್ತುತಿಯ ಸೂಕ್ತಗಳು).
  • Yajurveda (ಯಜುರ್ವೇದ): Mantras of ritual worship and yajnas (ಯಜ್ಞಯಾಗಾದಿ ಕರ್ಮಕಾಂಡ).
  • Samaveda (ಸಾಮವೇದ): Melodies and musical mantras of devotion (ಸಂಗೀತಮಯ ಗಾನ).
  • Atharvaveda (ಅಥರ್ವವೇದ): Practical knowledge, wellbeing, and daily living (ದೈನಂದಿನ ಜೀವನದ ಜ್ಞಾನ).

UNESCO has recognized the extraordinary oral tradition of Vedic chanting as an Intangible Cultural Heritage of Humanity.

6. ಮುಕ್ತಾಯ / Closing

ವೇದೋ ರಕ್ಷತಿ ರಕ್ಷಿತಃ • Protect the Veda, and the Veda will protect you.

For seva inquiries and sankalpa: Phone: +91 820 252 0598 / WhatsApp: +91 8147448886. Central Office, Car Street, Udupi 576101.